ಪೋಪ್ ಆಯ್ಕೆಯ ಸಮಾವೇಷಕ್ಕೂ ಮುಂಚಿತವಾಗಿ ವರದಿಗಾರಿಕೆ ಆರಂಭಿಸಿದ ಪ್ರತಿನಿಧಿ

ಪೋಪ್ ಫ್ರಾನ್ಸಿಸ್ ಅವರ ನಿಧನದ ನಂತರ, ಮೇ 7 ರಂದು ಪ್ರಾರಂಭವಾಗಲಿರುವ ಕಾನ್ಕ್ಲೇವ್‌ಗೆ ಕಾರ್ಡಿನಲ್'ಗಳ ಪರಿಷತ್ತು ಸಿದ್ಧತೆ ನಡೆಸುತ್ತಿರುವಾಗ, ವರದಿಗಾರ್ತಿ ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾಹಿತಿ ನೀಡುತ್ತಾರೆ. ಮುಂದಿನ ಪೋಪ್‌ಗೆ 133 ಕಾರ್ಡಿನಲ್ಸ್ ಮತ ಚಲಾಯಿಸುವ ನಿರೀಕ್ಷೆಯಿದ್ದು, ಅವರನ್ನು ಆಯ್ಕೆ ಮಾಡಲು 89 ಮತಗಳು ಬೇಕಾಗುತ್ತವೆ.
01 ಮೇ 2025, 15:20