ಸಂತ ಮೇರಿ ಮೇಜರ್ ಮಹಾದೇವಾಲಯದಲ್ಲಿ ಪೋಪ್ ಫ್ರಾನ್ಸಿಸರ ಪಾರ್ಥೀವ ಶರೀರದ ಭೂಸ್ಥಾಪನೆ
ಪೋಪ್ ಫ್ರಾನ್ಸಿಸ್ ಅವರ ಇಚ್ಛೆಯಂತೆ ಅವರ ಪಾರ್ಥೀವ ಶರೀರವನ್ನು ಅವರು ಬಹಳವಾಗಿ ಪ್ರೀತಿಸುತ್ತಿದ್ದ ರೋಮ್ ನಗರದ ಸಂತ ಮೇರಿ ಮೇಜರ್ (ಸಾಲುಸ್ ಪಾಪ್ಯುಲಿ ರೊಮಾನಿ) ಮಹಾದೇವಾಲಯದಲ್ಲಿ ಅಡಕಮಾಡಲಾಯಿತು. ಆ ಮೂಲಕ ಪೋಪ್ ಫ್ರಾನ್ಸಿಸ್ ಅವರು ಕ್ರಿಸ್ತೈಕ್ಯರಾದರು. ಪೋಪ್ ಫ್ರಾನ್ಸಿಸ್ ಅವರ ಭೂ ಸ್ಥಾಪನೆಯ ವಿಡಿಯೋ ಇಲ್ಲಿದೆ.
28 ಏಪ್ರಿಲ್ 2025, 16:45